Surprise Me!

ತಪ್ಪು ದಾರಿ'ಯಲ್ಲಿ ಹೊರಟ ರಾಜ್ ಕುಮಾರ್ ಮೊಮ್ಮಗ..! | FILMIBEAT KANNADA

2018-12-14 3 Dailymotion

ನಟ ರಾಮ್ ಕುಮಾರ್ ಅವರ ಮಗ ಚಿತ್ರರಂಗಕ್ಕೆ ಬಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ 'ದಾರಿ ತಪ್ಪಿದ ಮಗ'ನಾಗಿ ತಪ್ಪು ದಾರಿ ಹಿಡಿದು ಹೋಗುತ್ತಿದ್ದಾರೆ. ಈ ಮೂಲಕ ತಾತ ರಾಜ್ ಕುಮಾರ್ ಅವರ ಸಿನಿಮಾದ ಹೆಸರಿನ ಮೂಲಕ ಧೀರನ್ ರಾಮ್ ಕುಮಾರ್ ತಮ್ಮ ಸಿನಿಮಾ ಪಯಣ ಶುರು ಮಾಡಿದ್ದಾರೆ.<br /><br />Actor Ramkumar son Dheeren Ramkumar's 'Daari Tappida Maga' film launched. The movie is directing by Anil Kumar.

Buy Now on CodeCanyon